ಶುಕ್ರವಾರ - 18 ಸೆಪ್ಟೆಂಬರ್ 2026
ಪ್ರಕೃತಿ • ಪರಿಸರ • ಜನಜಾಗೃತಿ

ಪ್ರಕೃತಿಯ ಸೌಂದರ್ಯ ನಮ್ಮ ಬದುಕಿನ ಶಕ್ತಿ

ನಮ್ಮ ನಿಸರ್ಗವನ್ನು ಅರಿತು, ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಹಸಿರು ಪರಂಪರೆಯನ್ನು ಉಳಿಸೋಣ. ಪ್ರಕೃತಿ, ಪರಿಸರ ಮತ್ತು ಜೀವವೈವಿಧ್ಯದ ಕುರಿತು ವಿಶ್ವಾಸಾರ್ಹ ಕನ್ನಡ ಲೇಖನಗಳನ್ನು ಓದಿ.

ಸಂಪಾದಕರ ಆಯ್ಕೆ

ಈ ವಾರದ ಪ್ರಮುಖ ಲೇಖನಗಳು

ಪ್ರಕೃತಿ ಮತ್ತು ಪರಂಪರೆಯ ಕುರಿತು ಹೆಚ್ಚು ಉಪಯುಕ್ತ, ಆಸಕ್ತಿದಾಯಕ ಹಾಗೂ ಜಾಗೃತಿ ಮೂಡಿಸುವ ಆಯ್ದ ಬರಹಗಳು.

ಎಲ್ಲಾ ಲೇಖನಗಳು →
ಗುರು ರಾಘವೇಂದ್ರರ ಸನ್ನಿಧಿಯ ಮಣ್ಣಿನ ಮಹಿಮೆ
ಸಂಸ್ಕೃತಿ ಮತ್ತು ಪರಂಪರೆ

ಗುರು ರಾಘವೇಂದ್ರರ ಸನ್ನಿಧಿಯ ಮಣ್ಣಿನ ಮಹಿಮೆ

ಒಂದು ಹಿಡಿ ಮಣ್ಣಿನಲ್ಲೂ ಗುರುಗಳ ಅನುಗ್ರಹದ ಸ್ಪರ್ಶವಿದೆ ಎಂಬ ನಂಬಿಕೆ. ಅದೇ ಮಣ್ಣಿನಿಂದ ರೂಪುಗೊಂಡ ಬೃಂದಾವನದಲ್ಲಿ ಭಕ್ತಿಯೊಂದು ಹೊಸ ಸನ್ನಿಧಾನ ಪಡೆಯುತ್ತದೆ. ಭಾರತದ ಆಧ್ಯಾತ್ಮಿಕ ಪರಂಪರೆಯಲ್ಲಿ ಮಣ್ಣು ಕೇವಲ ಮಣ್ಣು ಅಲ್ಲ. ಅದು…

ಗೌರಿ ಪೂಜೆಯ ಹಸಿರು ಹೂವಿನ ಕಥೆ
ಸಂಸ್ಕೃತಿ ಮತ್ತು ಪರಂಪರೆ

ಗೌರಿ ಪೂಜೆಯ ಹಸಿರು ಹೂವಿನ ಕಥೆ

September 16, 20263 ನಿಮಿಷ ಓದು

ಗೌರಿ–ಗಣೇಶ ಹಬ್ಬದ ಪೂಜೆಯಲ್ಲಿ ಸಾಮಾನ್ಯ ಹೂವುಗಳ ಜೊತೆಗೆ ಗೌರಿ ಮುತ್ತು ಹೂವು, ಗಂಗಮ್ಮನ ಬಳ್ಳಿ ಹಾಗೂ ಅಗ್ನಿಶಿಖೆ ಹೂವುಗಳಿಗೂ ವಿಶೇಷ ಸ್ಥಾನವಿದೆ. ಇವು ಕೇವಲ ಅಲಂಕಾರಕ್ಕಾಗಿ ಬಳಸುವ ಹೂವುಗಳಲ್ಲ; ನಮ್ಮ ಗ್ರಾಮೀಣ ಸಂಪ್ರದಾಯ,…

ಪೂರ್ಣ ಲೇಖನ
ಸಮುದ್ರದ ನಗುವಿನ ರಾಯಭಾರಿ ಡಾಲ್ಫಿನ್
Uncategorized

ಸಮುದ್ರದ ನಗುವಿನ ರಾಯಭಾರಿ ಡಾಲ್ಫಿನ್

September 16, 20263 ನಿಮಿಷ ಓದು

ಸಮುದ್ರದ ಅಲೆಗಳ ನಡುವೆ ಚುರುಕಾಗಿ ಈಜುತ್ತಾ, ನೀರಿನಿಂದ ಜಿಗಿದು ಮತ್ತೆ ಸಾಗರದೊಳಗೆ ಮರೆಯಾಗುವ ಡಾಲ್ಫಿನ್‌ಗಳನ್ನು ನೋಡಿದಾಗ ಪ್ರಕೃತಿಯೇ ನಗುತ್ತಿರುವಂತೆ ಭಾಸವಾಗುತ್ತದೆ. ಬುದ್ಧಿವಂತಿಕೆ, ಸ್ನೇಹಪರ ಸ್ವಭಾವ ಮತ್ತು ವಿಶಿಷ್ಟ ಸಂವಹನಕ್ಕೆ ಹೆಸರುವಾಸಿಯಾಗಿರುವ ಡಾಲ್ಫಿನ್‌ಗಳು ಸಮುದ್ರ…

ಪೂರ್ಣ ಲೇಖನ
ಚಾಕೊಲೇಟ್ ಅರ್ಪಿಸುವ ವಿಶಿಷ್ಟ ದೇವಾಲಯ ಕೇರಳದ ಅಲ್ಪುಝಾ
ದೇವಸ್ಥಾನಗಳು

ಚಾಕೊಲೇಟ್ ಅರ್ಪಿಸುವ ವಿಶಿಷ್ಟ ದೇವಾಲಯ ಕೇರಳದ ಅಲ್ಪುಝಾ

September 16, 20264 ನಿಮಿಷ ಓದು

ದೇವಾಲಯ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಹೂವು, ಹಣ್ಣು, ತೆಂಗಿನಕಾಯಿ, ಪಂಚಾಮೃತ, ಲಡ್ಡು, ಪಾಯಸ ಮುಂತಾದ ಸಾಂಪ್ರದಾಯಿಕ ನೈವೇದ್ಯಗಳು ನೆನಪಾಗುತ್ತವೆ. ಆದರೆ ಕೇರಳದ ಅಲ್ಪುಝಾ ಜಿಯಲ್ಲಿರುವ ಒಂದು ದೇವಾಲಯಕ್ಕೆ ಹೋದರೆ ಭಕ್ತರಿಗೆ ಎದುರಾಗುವ…

ಪೂರ್ಣ ಲೇಖನ
ಪರಿಮಳದ ಹಾರವಾಗಿ ಉಳಿದ ದಕ್ಷಿಣ ಕನ್ನಡದ ಪರಂಪರೆ
ಸಂಸ್ಕೃತಿ ಮತ್ತು ಪರಂಪರೆ

ಪರಿಮಳದ ಹಾರವಾಗಿ ಉಳಿದ ದಕ್ಷಿಣ ಕನ್ನಡದ ಪರಂಪರೆ

September 10, 20263 ನಿಮಿಷ ಓದು

ಬಕುಲ ಮಾಲೆ ಮತ್ತು ದಕ್ಷಿಣ ಕನ್ನಡದ ಮದುವೆ, ಉಪನಯನ ಸಂಸ್ಕೃತಿ. ಪರಿಮಳದ ಹಾರವಾಗಿ ಬಂಧಿಸಿದ ಸಂಪ್ರದಾಯ:ದಕ್ಷಿಣ ಕನ್ನಡ ಜಿಲ್ಲೆ ತನ್ನದೇ ಆದ ವಿಶಿಷ್ಟ ಸಾಂಸ್ಕೃತಿಕ ಗುರುತನ್ನು ಹೊಂದಿರುವ ಪ್ರದೇಶ. ಇಲ್ಲಿನ ಸಂಪ್ರದಾಯಗಳು ಕೇವಲ…

ಪೂರ್ಣ ಲೇಖನ
ಪಶ್ಚಿಮ ಘಟ್ಟದ ಹಸಿರು ಕಾಡು
ಪ್ರಕೃತಿ ಪ್ರೀತಿ
ಜನಜಾಗೃತಿ
ನಮ್ಮ ಬಗ್ಗೆ

ಪ್ರಕೃತಿಯನ್ನು ಅರಿತು, ಸಂರಕ್ಷಿಸಿ, ಹಂಚಿಕೊಳ್ಳುವ ವೇದಿಕೆ

ನಿಸರ್ಗ ಸನ್ನಿಧಿಯ ಮೂಲ ಧ್ಯೇಯ ಪ್ರಕೃತಿಯ ನೈಸರ್ಗಿಕ ಸೌಂದರ್ಯವನ್ನು ಸಂರಕ್ಷಿಸಿ, ಜನರನ್ನು ಅದರೊಂದಿಗೆ ಇನ್ನಷ್ಟು ಹತ್ತಿರವಾಗಿಸಲು ಪ್ರೇರೇಪಿಸುವುದಾಗಿದೆ. ಪರಿಸರ ಸಂರಕ್ಷಣೆ, ಆರೋಗ್ಯಕರ ಜೀವನಶೈಲಿ ಮತ್ತು ನೈಸರ್ಗಿಕ ಜೀವನ ಮೌಲ್ಯಗಳನ್ನು ಉತ್ತೇಜಿಸುವಲ್ಲಿ ನಾವು ಬದ್ಧರಾಗಿದ್ದೇವೆ.

ದೇವಸ್ಥಾನಗಳು, ಪ್ರೇಕ್ಷಣೀಯ ಸ್ಥಳಗಳು, ಔಷಧೀಯ ಸಸ್ಯಗಳು, ಪಕ್ಷಿಜಗತ್ತು ಮತ್ತು ನಮ್ಮ ಸಮೃದ್ಧ ಪರಂಪರೆಯ ಕುರಿತು ಜಾಗೃತಿ ಮೂಡಿಸಿ ಹೆಚ್ಚು ಓದುಗರನ್ನು ತಲುಪುವುದು ನಮ್ಮ ಉದ್ದೇಶ.

  • ಸ್ಥಳೀಯ ನಿಸರ್ಗ ಮತ್ತು ಪರಂಪರೆಯ ದಾಖಲಾತಿ
  • ಸರಳ, ಸ್ಪಷ್ಟ ಮತ್ತು ವಿಶ್ವಾಸಾರ್ಹ ಕನ್ನಡ ಲೇಖನಗಳು
  • ಹೊಸ ತಲೆಮಾರಿಗೆ ಪರಿಸರ ಮೌಲ್ಯಗಳ ಪರಿಚಯ
ವಿಸ್ತೃತವಾಗಿ ಓದಿ →
ಸನ್ನಿಧಿ ವಿ. - ನಿಸರ್ಗ ಸನ್ನಿಧಿ ಸಂಪಾದಕಿ
ಮುಖ್ಯ ಸಂಪಾದಕಿ

ಸನ್ನಿಧಿ ವಿ.

ಸಾಮಾಜಿಕ ಕಾರ್ಯಕರ್ತೆ, ಯುವ ಲೇಖಕಿ ಮತ್ತು ಪರಿಸರ ಕಾರ್ಯಕರ್ತೆ. ಔಷಧೀಯ ಸಸ್ಯಗಳು, ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ನೈಸರ್ಗಿಕ ಜೀವನ ಮೌಲ್ಯಗಳ ಕುರಿತು ಆಳವಾದ ಅಧ್ಯಯನ ಮತ್ತು ಜನಜಾಗೃತಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

“ಮರೆಯಾಗುತ್ತಿರುವ ನಮ್ಮ ಸಂಸ್ಕೃತಿ ಮತ್ತು ಪ್ರಕೃತಿ ಜ್ಞಾನವನ್ನು ಹೊಸ ತಲೆಮಾರಿಗೆ ತಲುಪಿಸುವ ಸೇತುವೆಯಾಗಲಿ ನಿಸರ್ಗ ಸನ್ನಿಧಿ.”
0ಮುಖ್ಯ ವಿಷಯ ವಿಭಾಗಗಳು
0ಪ್ರಕೃತಿ ಜಾಗೃತಿಯ ಸಂಕಲ್ಪ
0ವರ್ಷಗಳ ಸಮಾಜಮುಖಿ ಸೇವೆ
0ದಿನಗಳ ನಿಸರ್ಗ ಪ್ರೀತಿ
ಹೊಸ ಪ್ರಕಟಣೆಗಳು

ಇತ್ತೀಚಿನ ಕನ್ನಡ ಲೇಖನಗಳು

ಇನ್ನಷ್ಟು ಓದಿ →
ರಾಯರ ಸನ್ನಿಧಿ – ಕೃಪೆಯ ಕಲ್ಪವೃಕ್ಷ
ದೇವಸ್ಥಾನಗಳು

ರಾಯರ ಸನ್ನಿಧಿ – ಕೃಪೆಯ ಕಲ್ಪವೃಕ್ಷ

September 7, 20264 ನಿಮಿಷ ಓದು

ಮಧ್ಯಾರಾಧನೆ ಎಂದರೆ ಕೇವಲ ಒಂದು ಧಾರ್ಮಿಕ ಆಚರಣೆಯಲ್ಲ; ಅದು ಗುರುಭಕ್ತಿ, ನಂಬಿಕೆ, ಸೇವೆ ಮತ್ತು ಸಾತ್ವಿಕ ಬದುಕಿನ ಸಂದೇಶವನ್ನು ಸಾರುವ ಮಹತ್ವದ ಪರ್ವ. ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದಲ್ಲಿ ನಡೆಯುವ ಮಧ್ಯಾರಾಧನೆಗೆ…

ಪೂರ್ಣ ಲೇಖನ
ಹಸಿರಿನ ಸಾಮ್ರಾಜ್ಯ ಅಮೆಜಾನ್
ಔಷಧೀಯ ಸಸ್ಯಗಳು

ಹಸಿರಿನ ಸಾಮ್ರಾಜ್ಯ ಅಮೆಜಾನ್

September 7, 20263 ನಿಮಿಷ ಓದು

“ಒಂದು ಕಾಡು ನಾಶವಾದಾಗ ಕೇವಲ ಮರಗಳು ಬೀಳುವುದಿಲ್ಲ; ಅದರೊಂದಿಗೆ ಅನೇಕ ಜೀವಿಗಳ ಮನೆ, ಪ್ರಕೃತಿಯ ಸಮತೋಲನ ಮತ್ತು ಭವಿಷ್ಯದ ಭರವಸೆಯೂ ಕುಸಿಯುತ್ತದೆ.” ಪ್ರಕೃತಿಯ ಹಸಿರು ಹೊದಿಕೆಯಂತೆ ಹರಡಿಕೊಂಡಿರುವ ಅಮೆಜಾನ್ ಮಳೆಕಾಡು ಭೂಮಿಯ ಅತ್ಯಂತ…

ಪೂರ್ಣ ಲೇಖನ
ರೈತನ ತೋಟದ ‘ಚಿನ್ನದ ಮರ’ -ತೆಂಗು
ಔಷಧೀಯ ಸಸ್ಯಗಳು

ರೈತನ ತೋಟದ ‘ಚಿನ್ನದ ಮರ’ -ತೆಂಗು

September 7, 20262 ನಿಮಿಷ ಓದು

“ಒಂದು ಮರ… ನೂರಾರು ಉಪಯೋಗ… ಸಾವಿರಾರು ಕುಟುಂಬಗಳ ಬದುಕು” — ತೆಂಗಿನಮರಕ್ಕೆ ಅನ್ವಯಿಸುವ ಮಾತಿದು. ಕರಾವಳಿ ಕರ್ನಾಟಕದಿಂದ ಹಿಡಿದು ದೇಶದ ವಿವಿಧ ಭಾಗಗಳವರೆಗೆ ರೈತರ ಆರ್ಥಿಕ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸಿರುವ ತೆಂಗು,…

ಪೂರ್ಣ ಲೇಖನ
ಬೆಣ್ಣೆ ಕದ್ದ ಬಾಲಕೃಷ್ಣನ ಹಬ್ಬ
ಸಂಸ್ಕೃತಿ ಮತ್ತು ಪರಂಪರೆ

ಬೆಣ್ಣೆ ಕದ್ದ ಬಾಲಕೃಷ್ಣನ ಹಬ್ಬ

September 7, 20263 ನಿಮಿಷ ಓದು

ಮಧ್ಯರಾತ್ರಿಯ ನಿಶ್ಶಬ್ದವನ್ನು ಸೀಳಿಕೊಂಡು ಮೊಳಗುವ ಗಂಟೆಗಳ ನಾದ, ದೇವಾಲಯಗಳಲ್ಲಿ ಕೇಳಿಬರುವ “ಹರೇ ಕೃಷ್ಣ” ಎಂಬ ನಾಮಸ್ಮರಣೆ, ಮನೆಮನೆಗಳಲ್ಲಿ ಮೂಡುವ ಭಕ್ತಿಗೀತೆಗಳು, ಪುಟ್ಟ ಮಕ್ಕಳ ಕೃಷ್ಣ-ರಾಧೆಯ ವೇಷಭೂಷಣ… ಇವೆಲ್ಲವೂ ಸೇರಿ ಸೃಷ್ಟಿಸುವ ಆಧ್ಯಾತ್ಮಿಕ ವಾತಾವರಣವೇ…

ಪೂರ್ಣ ಲೇಖನ
ಗುರುವಿನ ನೆರಳಲ್ಲಿ ಅರಳುವ ಕನಸುಗಳು
ಸಂಸ್ಕೃತಿ ಮತ್ತು ಪರಂಪರೆ

ಗುರುವಿನ ನೆರಳಲ್ಲಿ ಅರಳುವ ಕನಸುಗಳು

September 7, 20262 ನಿಮಿಷ ಓದು

ವಿದ್ಯಾರ್ಥಿಯ ಕೈಯಲ್ಲಿ ಹಿಡಿದಿರುವ ಪೆನ್ನಿಗೆ ಅಕ್ಷರ ಕಲಿಸುವವರು ಶಿಕ್ಷಕರು. ಆದರೆ ಅವರು ಕಲಿಸುವುದು ಕೇವಲ ಪಾಠಪುಸ್ತಕದ ವಿಷಯಗಳನ್ನಲ್ಲ; ಬದುಕನ್ನು ಹೇಗೆ ಎದುರಿಸಬೇಕು, ಸೋಲಿನಿಂದ ಹೇಗೆ ಕಲಿಯಬೇಕು, ಯಶಸ್ಸಿನ ಸಂದರ್ಭದಲ್ಲಿ ಹೇಗೆ ವಿನಯದಿಂದ ಇರಬೇಕು…

ಪೂರ್ಣ ಲೇಖನ
ಮಗುವಿನ ಜನನ, ಮರದ ಸಂಭ್ರಮ
ನಿಸರ್ಗ ಸಂರಕ್ಷಣೆ

ಮಗುವಿನ ಜನನ, ಮರದ ಸಂಭ್ರಮ

September 7, 20263 ನಿಮಿಷ ಓದು

ರಕ್ಷಾಬಂಧನ ಎಂದರೆ ಸಹೋದರ–ಸಹೋದರಿಯರ ಪ್ರೀತಿ, ಕಾಳಜಿ ಮತ್ತು ರಕ್ಷಣೆಯ ಸಂಕೇತ. ಆದರೆ ಈ ಪವಿತ್ರ ಬಂಧವನ್ನು ಮನುಷ್ಯರ ನಡುವಿನ ಸಂಬಂಧಕ್ಕೆ ಮಾತ್ರ ಸೀಮಿತಗೊಳಿಸದೆ, ಪ್ರಕೃತಿಯೊಂದಿಗೂ ಬೆಸೆಯಬಹುದು ಎಂಬ ಸಂದೇಶವನ್ನು ಸಾರುವ ‘ವೃಕ್ಷ ರಕ್ಷಾ…

ಪೂರ್ಣ ಲೇಖನ
ಚಿತ್ರಸಂಪುಟ

ನಿಸರ್ಗ ಮತ್ತು ಪರಂಪರೆಯ ದೃಶ್ಯಗಳು

ಚಿತ್ರದ ಮೇಲೆ ಕ್ಲಿಕ್ ಮಾಡಿ ದೊಡ್ಡದಾಗಿ ವೀಕ್ಷಿಸಬಹುದು.

ನಿಮ್ಮ ಊರಿನ ನಿಸರ್ಗ ಅಥವಾ ಪರಂಪರೆಯ ಕಥೆಯನ್ನು ಹಂಚಿಕೊಳ್ಳಿ

ಲೇಖನ, ಚಿತ್ರ, ಸ್ಥಳ ಮಾಹಿತಿ, ಕಾರ್ಯಕ್ರಮ ಸಹಯೋಗ ಅಥವಾ ಜಾಹೀರಾತಿಗಾಗಿ ನಿಸರ್ಗ ಸನ್ನಿಧಿಯನ್ನು ಸಂಪರ್ಕಿಸಿ.

ವಾಟ್ಸಾಪ್ ಗುಂಪಿಗೆ ಸೇರಿ
Translate »